TRAI has issued new regulations for Mobile Number Portability that it claims will make the process almost three times faster. to know more visit to kannada.gizbot.com
ಈ ಮೊದಲು ಮೊಬೈಲ್ ಬಳಕೆದಾರರಿಗೆ ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಜಿಗಿಯಲು ಅವಕಾಶ ಮಾಡಿಕೊಟ್ಟಿದ್ದ ಟ್ರಾಯ್, ಇದೀಗ ತನ್ನ ಈ ಪೋರ್ಟಬಲಿಟಿ ನಿಯಮದಲ್ಲಿ ಸ್ವಲ್ಪ ಬದಲಾವಣೆಯನ್ನು ತರುವ ಮೂಲಕ ಮತ್ತೊಮ್ಮೆ ಟೆಲಿಕಾಂ ಕಂಪೆನಿಗಳಿಗೆ ಬಿಗ್ ಶಾಕ್ ನೀಡಿದೆ.